ಅಂತರಇಲಾಖೆಯ ಸಂಶೋಧನಾ ವಿಭಾಗ


ಡೀನ್  : ಪ್ರೊಫೆಸರ್ ನವಕಾಂತ್ ಭಟ್

ಭೋಧನಾ ಸಿಬ್ಬಂದಿ – 38
ಡಾಕ್ಟರೇಟ್ ವಿದ್ಯಾರ್ಥಿಗಳು – 283
ಸ್ನಾತಕೋತ್ತರ ವಿದ್ಯಾರ್ಥಿಗಳು – 109
8 ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿ ಪಡೆದಿದ್ದಾರೆ
16 ವಿದ್ಯಾರ್ಥಿಗಳು Mmgt ಪದವಿ ಪಡೆದಿದ್ದಾರೆ

ಮುಖ್ಯ ಸಂಶೋಧನಾ ಕ್ಷೇತ್ರ

ಪ್ರಮುಖ ಸಂಶೋಧನಾ ಕ್ಷೇತ್ರಗಳು ಈ ವಿಭಾಗದಲ್ಲಿ ಅಂತರವಿಭಾಗೀಯತೆಯು ಪ್ರಮುಖ ಲಕ್ಷಣವಾಗಿದ್ದು ಈ ನಿಟ್ಟಿನಲ್ಲಿ ಸಂಶೋಧನೆಗಳು ಜರುಗುತ್ತದೆ. ಇಲ್ಲಿನ ನಿರ್ದಿಷ್ಟ ಸಂಶೋಧನಾ ಕ್ಷೇತ್ರಗಳೆಂದರೆ ಜೈವಿಕ ಎಂಜಿನಿಯರಿಂಗ್ , ನಗರ ಮೂಲರಚನೆಗಳು ಮತ್ತು ಸಾರಿಗೆ , ನ್ಯಾನೋಮಟ್ಟದ ವಸ್ತುಗಳು, ನ್ಯಾನೊ ಉಪಕರಣಗಳು ಮತ್ತು ಸಿಸ್ಟಂಗಳು, ಅರ್ಥಶಾಸ್ತ್ರ, ಹಣಕಾಸು, ಮಾನವಸಂಪನ್ಮೂಲ ನಿರ್ವಹಣೆ, ಮಾರುಕಟ್ಟೆಗಾರಿಕೆ, ಪ್ರಶಸ್ತೀಕರಣ, ಸಾರ್ವಜನಿಕ ನೀತಿ, ಶಕ್ತಿ, ಜಲ, ವಸ್ತುಗಳ ಇಂಟರ್ ನೆಟ್, ಡಿಸ್ಟ್ರಿಬ್ಯೂಟೆಡ್ ಸೆನ್ಸಿಂಗ್, ಕಂಪ್ಯೂಟರ್ ಸಿಸ್ಟಂಸ್, ಕಂಪ್ಯೂಟೇಷನಲ್ ಸೈನ್ಸ್, ಮಾಹಿತಿ ವಿಜ್ಞಾನ ಮತ್ತು ಜೈವಿಕಮಾಹಿತಿ ವಿಜ್ಞಾನ

ವಿಷಯ :

ಅಂತರವಿಭಾಗೀಯ ಸಂಶೋಧನೆಯು ಇತ್ತೀಚಿನ ವರ್ಷಗಳಲ್ಲಿ ಸಂಶೋಧನಾ ರಂಗದ ನಿರ್ಣಾಯಕ ಭಾಗವಾಗಿದೆ. ವಿಭಾಗೀಯ ತಡೆಗಳನ್ನು ಮುರಿದ ಅಂತರವಿಭಾಗೀಯ ಸಂಶೋಧನೆಯು ಒಂದು ನಿರ್ದಿಷ್ಟ ವಿಭಾಗದ ಚೌಕಟ್ಟಿನಲ್ಲಿ ಸಾಧ್ಯವಿರದ ಹೊಸ ಆವಿಷ್ಕಾರಗಳಿಗೆ ಎಡೆಮಾಡಿಕೊಡುತ್ತದೆ. ಅಂತರವಿಭಾಗೀಯ ಸಂಶೋಧನಾ ವಿಭಾಗವು ಬಲಿಷ್ಟವಾದ ಅಂತರವಿಭಾಗೀಯ ವಿಚಾರದೃಷ್ಟಿಯಿಂದ ಒಂದು ಸಾಮಾನ್ಯ ವಿಷಯಗಳೊಂದಿಗೆ ವ್ಯಾಪಕವ್ಯಾಪ್ತಿಯಲ್ಲಿ ವಿಭಾಗಗಳು/ಕೇಂದ್ರಗಳನ್ನು ಒಳಗೊಂಡಿದೆ.

ಸಂಶೋಧನಾ ಚಿತ್ರಣ
pdf ಗಳಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

ಈ  ವಿಭಾಗದಲ್ಲಿನ ಇಲಾಖೆಗಳು


  • ಸ್ಥಾಪನೆ : 2015 | ಅಧ್ಯಕ್ಷರುಗಳು  : ಜಿ. ಕೆ . ಅನಂತಸುರೇಶ್ ಮತ್ತು ಸಂಧ್ಯಾ ಎಸ್. ವಿಶ್ವೇಶ್ವರಯ್ಯ

  • ಸ್ಥಾಪನೆ: 2004 | ಅಧ್ಯಕ್ಷರು: ಪ್ರೊ. ಅಂಜುಲ ಗುರ್ಟು

  • ಸ್ಥಾಪನೆ 2009: ಅಧ್ಯಕ್ಷರು: ಪ್ರೊ ಅಬ್ದುಲ್ ರವೂಫ್ ಪಿಂಜಾರಿ

  • ಸ್ಥಾಪನೆ 2010: ಅಧ್ಯಕ್ಷರು: ಪ್ರೊ. ನವಕಾಂತ್ ಭಟ್

  • ಸ್ಥಾಪನೆ 2015: ಅಧ್ಯಕ್ಷರು: ಪ್ರೊ ಸಶಿಕುಮಾರ್ ಗಣೇಸನ್

  • ಸ್ಥಾಪನೆ 1985: ಅಧ್ಯಕ್ಷರು: ಪ್ರೊ ಪಾರ್ಥಸಾರಥಿ ರಾಮಚಂದ್ರನ್

  • ಸ್ಥಾಪನೆ 2012: ಅಧ್ಯಕ್ಷರು: ಪ್ರೊ ದಾಸಪ್ಪ

  • ಸಂಚಾಲಕ: ಪ್ರೊ ಎಂ ಕೆ ಘೋಷ್
  • ಜಲ/ನೀರು ಸಂಶೋಧನೆಗೆ ಅಂತರವಿಭಾಗೀಯ ಕೇಂದ್ರ (ICWaR)
    ಸ್ಥಾಪನೆ 2015: ಅಧ್ಯಕ್ಷರು: ಪ್ರೊ  ಪಿ. ಪಿ. ಮಜುಂದಾರ್
  • ರಾಬರ್ಟ್ ಬಾಷ್ ಸೆಂಟರ್ ಫಾರ್ ಸೈಬರ್ ಫಿಸಿಕಲ್ ಸಿಸ್ಟಂಸ್ (RBCCPS)
    ಸ್ಥಾಪನೆ 2011: ಅಧ್ಯಕ್ಷರು: ಪ್ರೊ ಭರದ್ವಾಜ್ ಅಮೃತುರ್


  • ಸ್ಥಾಪನೆ 1970: ಅಧ್ಯಕ್ಷರು: ಪ್ರೊ ಸತೀಶ್ ವಾದಿಯಾರ್