ರಸಾಯನಿಕ ವಿಜ್ಞಾನ ವಿಭಾಗ

ಭೋಧನಾ ಸಿಬ್ಬಂದಿ  53
ಡಾಕ್ಟರೇಟ್ ವಿದ್ಯಾರ್ಥಿಗಳು 261
ಏಕೀಕೃತ ಡಾಕ್ಟರೇಟ್ ವಿದ್ಯಾರ್ಥಿಗಳು 61
36  ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿ ಪಡೆದಿದ್ದಾರೆ
7 ವಿದ್ಯಾರ್ಥಿಗಳು ಏಕೀಕೃತ ಡಾಕ್ಟರೇಟ್ ಪದವಿ ಪಡೆದಿದ್ದಾರೆ

ಪ್ರಮುಖ ಸಂಶೋಧನಾ ಕ್ಷೇತ್ರ  

ರಾಸಾಯನಿಕ ಉತ್ಪಾದನೆ, ಡ್ರಗ್ ಡಿಸೈನ್, ಕೆಮಿಕಲ್ ಬಯಾಲಾಜಿ, ಮೆಟೀರಿಯಲ್ಸ್ ಕೆಮಿಸ್ಟ್ರಿ, ಸರ್ಫೆಸ್ ಮತ್ತು ಇಂಟರ್ಫೇಸ್ ಸೈನ್ಸ್, ನ್ಯಾನೊಕೆಮಿಸ್ಟ್ರಿ, ಮಾಲಿಕ್ಯೂಲರ್  ಸ್ಪೆಕ್ಟ್ರೋಸ್ಕೊಪಿ, ಅಲ್ಟ್ರಾಫಾಸ್ಟ್ ಕೆಮಿಕಲ್ ಡೈನಮಿಕ್ಸ್, ಕಂಪ್ಯುಟೇಶನಲ್ ಮತ್ತು ಥಿಯೊರೆಟಿಕಲ್ ಕೆಮಿಸ್ಟ್ರಿ, ಸೊಲಿಡ್ ಸ್ಟೇಟ್ ಕೆಮಿಸ್ಟ್ರಿ ಮತ್ತು ನೂಕ್ಲಿಯರ್ ಮ್ಯಾಗ್ನೆಟಿಕ್ ರೆಸೋನೆನ್ಸ್ ಸ್ಪೆಕ್ಟ್ರೋಸ್ಕೊಪಿ ವಿಷಯಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಗಳು ಸಂಶೋಧನೆ ನಡೆಸುತ್ತಿದ್ದಾರೆ.

ವಿಷಯ

ಕಳೆದ ಒಂದು ದಶಕದಿಂದ ವಿಶ್ವದ 50 ಅಗ್ರ ರಸಾಯನಶಾಸ್ತ್ರ ವಿಭಾದಲ್ಲಿ ಐಐಎಸ್ಸಿಯ ರಸಾಯನಶಾಸ್ತ್ರ ವಿಜ್ಞಾನ ವಿಭಾಗವು ತನ್ನ ಸ್ಥಾನವನ್ನು ಸ್ಥಿರವಾಗಿ ಉಳಿಸಿಕೊಳ್ಳುತ್ತಾ ಬಂದಿದೆ. ಇದು ವಿಶ್ವಮಟ್ಟದ ಸ್ಪರ್ಧಾತ್ಮಕ ವಿಭಾಗವಾಗಿದ್ದು ಜೈವಿಕ ಇನಾರ್ಗಾನಿಕ್ ರಾಸಾಯನಶಾಸ್ತ್ರ ಮತ್ತು ಔಷಧಿಗಳ  ರಾಸಾಯನ –ಜೀವಶಾಸ್ತ್ರದಂತಹ ಕ್ಷೇತ್ರಗಳಲ್ಲಿ ಅತ್ಯುನ್ನತ ಮಟ್ಟದ ಗುಣಮಟ್ಟದ ಸಂಶೋಧನೆಯತ್ತ ಕೇಂದ್ರೀಕರಿಸಿದೆ. ಇಲ್ಲಿ ವಿಶೇಷವಾಗಿ ರೋಗ ನಿಯಂತ್ರಣ ಮತ್ತು ಚಿಕಿತ್ಸೆಯ ನಿರ್ದಿಷ್ಟ ಉದ್ದೇಶವನ್ನು ಹೊಂದಲಾಗಿದೆ. ದ್ರವ್ಯಗಳು ಮತ್ತು ಅಂತರಮುಖಗಳಿಗೆ ಸಂಬಂಧಿಸಿದಂತೆ ಭೌತಿಕ ಪ್ರಕ್ರಿಯೆಗಳಲ್ಲಿ ರಚನೆ ಮತ್ತು ಪ್ರತಿಕ್ರಿಯಶೀಲತೆಯ ತಿಳಿಯುವಲ್ಲಿ  ಅತಿವೇಗಿ ರೋಹಿತತ್ವ ಮತ್ತು ಅಣುಗಳ ಚಲನಶೀಲತೆ,   ಕೈಗಾರಿಕಾ ಅಳವಡಿಕೆಗಾಗಿ ಉಪಕರಣಗಳಲ್ಲಿ  ಜೈವಿಕ ದ್ರವ್ಯಗಳು, ಕಂಪ್ಯೂಟೇಷನಲ್ ಮೆಟಿರಿಯಲ್ ಸೈನ್ಸ್, NMR ಮತ್ತು ದ್ರಾವಣದಲ್ಲಿ ಸಂಕೀರ್ಣವಾದ ಪ್ರೋಟೀನುಗಳ ಕೋಡ್ ಗಳನ್ನು ಬಹಿರಂಗಗೊಳಿಸಲು ವಿಧಾನಗಳು ಸಂಶೋಧನಾ ವಿಷಯಗಳಾಗಿವೆ.

ಸಂಶೋಧನಾ ಚಿತ್ರಣ
pdf ಗಳಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

ಈ ವಿಭಾಗದಲ್ಲಿನ ಇಲಾಖೆಗಳು


  • ಸ್ಥಾಪನೆ: 1909 | ಅಧ್ಯಕ್ಷರು: ಪ್ರೊ. ಇ ಅರುಣನ್

  • ಸ್ಥಾಪನೆ: 1978 | ಅಧ್ಯಕ್ಷರು: ಪ್ರೊ. ಎನ್. ರವಿಶಂಕರ್

  • ಸ್ಥಾಪನೆ: 1977 | ಅಧ್ಯಕ್ಷರು: ಪ್ರೊ ಎನ್ ಸೂರ್ಯಪ್ರಕಾಶ್

  • ಸ್ಥಾಪನೆ: 1911 | ಅಧ್ಯಕ್ಷರು: ಪ್ರೊ. ಎನ್. ಜಯರಾಮನ್

  • ಸ್ಥಾಪನೆ: 1976 | ಅಧ್ಯಕ್ಷರು: ಪ್ರೊ. ಸತೀಶ್ ಪಾಟೀಲ್